दुष्टः सज्जनस्य गुणान् न गणयति

नो ताण्डवेन नयनामृतनिर्झरेण
केकारवेण न च कर्णरसायनेन ।
बर्हेण चापि सुरचापरुचा तवाय-
मोतुर्न तुष्यति शिखिन्वधमन्तरेण ॥
-- वल्लभदेवस्य सुभाषितावली ।


सत्स्वप्यनेकेषु गुणेषु यः खलः सः गुणवन्तं दूषयति / हन्तीति भावः ।

शिखिनस्ताण्डवममृतरसनिष्यन्दि । तस्य केकारवः श्रवणस्य कृते रसायनमिव । तस्य बर्हाः इन्द्रधनुरिवानेकैर्वर्णैः कर्बुरः सुन्दरश्च ।

सत्स्वप्येतेष्वनेकेषूत्तमगुणेषु तुष्टिस्थानेष्वोतुः (बिडालः / मार्जारः) शिखिनः वधं विना न तुष्यति ।

हे शिखिन्निति संबोधनम्। शिखिन्, न तवोत्तमगुणैः बिडालस्य कार्यम् । न तस्य पुरत एनान्गुणान्प्रदर्शयेति कवेराशयः ॥

The evil minded doesn't care about the multiplicity of good qualities in a good man. In this subhāṣita the Kavi advises a peacock thus -
O peacock, the cat isn't amused by your dance which is nectarine to the eyes, not by your sweet sound which is elixir to the ears, nor by your feathers as beautiful as the rainbow. The cat will not be amused by anything but your death.

The sense is that it is futile to display one's good qualities before a known evil person.

This is exactly what innocent Hindus do when confronted by a Christian missionary or a Jihadi. They talk about the greatness of Hinduism with those who are not satisfied with anything but the death of the latter.

ದುಷ್ಟನು ಸಜ್ಜನರಲ್ಲಿ ಎಷ್ಟೇ ಗುಣಗಳಿದ್ದರೂ ಅವನ್ನು ಲೆಕ್ಕಿಸುವುದಿಲ್ಲ.

ಕವಿಯು ನವಿಲಿಗೆ ಬುದ್ಧಿ ಹೇಳುತ್ತಿದ್ದಾರೆ - ನವಿಲೇ, ನಿನ್ನ ಕಣ್ಣುಗಳಿಗೆ ಅಮೃತದಸುರಿಮಳೆಯಂತಿರುವ ಕುಣಿತವಾಗಲೀ ಕಿವಿಗಳಿಗೆ ರಸಾಯನದಂತಿರುವ ನಿನ್ನ ಧ್ವನಿಯಾಗಲೀ ಕಾಮನಬಿಲ್ಲಿನಂತಿರುವ ನಿನ್ನ ಸುಂದರ ಗರಿಗಳಾಗಲೀ ಬೆಕ್ಕಿಗೆ ಆನಂದವನ್ನು ಕೊಡಲಾರವು. ಬೆಕ್ಕಿಗೆ ಆನಂದವು ನಿನ್ನನ್ನು ಕೊಲ್ಲುವುದರಲ್ಲೇ ಇರುವುದು.

ಈ ಸುಭಾಷಿತ ಪ್ರಕೃತಕ್ಕೆ ಹೊಂದುವಂಥದ್ದು ಏಕೆಂದರೆ ಸನಾತನಧರ್ಮಿಯರು ಜಿಹಾದಿಗಳು ಅಥವಾ ಕ್ರೈಸ್ತಮತಪ್ರಚಾರಕರು ಸನಾತನಧರ್ಮವನ್ನು ಹಳಿದಾಗ ಅವರ ಮುಂದೆ ಸನಾತನಧರ್ಮದ ಗುಣಗಾನ ಮಾಡುತ್ತಾರೆ. ಇದು ನೀತಿವಿರುದ್ಧ ಏಕೆಂದರೆ ಎದುರಾಳಿಗೆ ನಮ್ಮ ಧರ್ಮದ ಗುಣಗಾನದಲ್ಲಿ ಎಳ್ಳಷ್ಟೂ ತಾತ್ಪರ್ಯ ಇಲ್ಲ. ಸನಾತನಧರ್ಮವನ್ನು ಅಳಿಸದೆ ಅವರಿಗೆ ತೃಪ್ತಿ ಆಗುವುದಿಲ್ಲ.

Comments

Hari said…
कृपया श्लोकस्य किंचित् विश्लेषणम् कर्तुम् शक्यम् वा यदि अवकाशः स्यात् । बहुधन्यवादा: 🙏
Hari said…
इदानीम् अवगतम् । the page did not load completely.. apologies.
Thanks for the lovely shlokha

Popular posts from this blog

Does sanAtana dharma (hinduism) "approve" of LGBTQ

Hindu view of food and drink: a critique - Part 2

वन्दे वन्दारुमन्दारमिन्दुभूषणनन्दनम् ।